ನಿನಾ ನೆನಪ ಅಲೆಯು
ಪದ್ಹೆ ಪದ್ಹೆ ಬಡಿಧೆಬಿಸುತಿಧೆ ಮನವ
ಕಡಿ ಕೊಲ್ಲಬೇಡ
ಪ್ರೀತಿಯ ಮಾಡಬೇಡ
ನಿನ ಮನದ ಸ್ವಾತಿ ಮುತ್ಹಗುವಾಸೆ
ಅಭರಧ ಅಲೆ ಬಿಸಿ ನಿರಾಸೆ ತರಬೇಡ..........!!!!!!
ನಿನ ನಾ ಅರಿಯಲಾರೆ
ಮನದಿಂದ ದೂರ ತಾಳಲಾರೆ
ಯಾವ ಮಾಯದ ಮಾಟ ಮಡಿ...
ಈ ಮಾನವ ಅವಚಿ ಕುಳಿತಿರುವೆ
ಬಾಳ ಹಾದಿಯಲಿ ಹೂವಂತೆ ಜೊತೆಗಿರುವೆ ಎಂದಿದೆ
ಯಾವ ತಪಿಗೆ ನಾನಾ ಒಂಟಿ ಮಾಡಿ ಮುಳ್ಳಿನ ಹಾದಿಯಲ್ಲಿ ಬಿಟಿರುವೆ....!!!!
ಸೋಮವಾರ, ಸೆಪ್ಟೆಂಬರ್ 7, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)